ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI

                                ಶಿಕ್ಷಕರ ಹೆಸರು: SHANTESH           ಮೊಬೈಲ್ ಸಂಖ್ಯೆ : 9972781300                

                                                ಅಸೈನಮೆಂಟ್ (ನಿಯೋಜಿತ ಕಾರ್ಯ)---10

ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ ತಮ್ಮ ಸಲಹೆ ಹಾಗು ಕಾರ್ಯತಂತ್ರಗಳ ಮಾಹಿತಿ

ಕ್ರ.ಸಂ

ಮಕ್ಕಳ ಕಲಿಕೆ ಉತ್ಕ್ರಷ್ಟಗೊಳಿಸುವಲ್ಲಿ/ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ                    ಮಾಡಲು ಕೆಲವು ಸಲಹೆ ಮತ್ತು ಕಾರ್ಯತಂತ್ರಗಳು

1

ಆಯಾ ತರಗತಿಗಳ ಪಠ್ಯಪುಸ್ತಕಗಳನ್ನು ದನನಿತ್ಯ ಅಭಾಸ ಮಾಡಲು ತಿಳಿಸುವದು

2

ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡು ಅದನ್ನು 3 ಬಾರಇ ಬರೆಯಲು ತಿಳಿಸುವುದು

3

ಪಠ್ಯದಲ್ಲಿ ಬರುವ ಹಲವಾರು ಸೂತ್ರಗಳನ್ನು ಕಂಠಪಾಠ ಮಾಡಲು ತಿಳಿಸುವುದು

4

ನಿಗದಿತ ವೇಳಾಪಟ್ಟಯನ್ನು ಸಿದ್ಧಪಡಿಸಿಕೊಡು ಅದರಂತೆ ಪ್ರತಿದಿನ ಅಭಾಸ ಮಾದುವುದು.

5

ಡಿ.ಡಿ. ಚಂದನವಾಹಿನಿಯಲ್ಲಿ ಪ್ರಸಾರವಾತ್ತಿರುವ ಸೇತುಬಂಧ ಕಾರ್ಯಕ್ರಮ ಹಾಗೂ ಥಟ್ಟಂತ ಹೇಳಿ ಮುತಾದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷೀಸಲು ತಿಳಿಸುವುದು

6

ಯೂಠೂಬ್ , ದೀಕ್ಷಾ ಮುತಾಂದ ಹಲವಾರು ಆನ್ಲೈನ್ ತರಬೇತಿ ಮೂಲಕ ಅಬ್ಯಾಸ ಮಾಡುವುದು.

7

ವಿದ್ಯಾರ್ಥಿಗಳ ವಾಟ್ಸ್ಆಪ್ ಗ್ರೂಪ್ ರಚಿಸಿ ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಅವಲೋಕಿಸುವುದು.

8

ದೂರವಾಣಿಯ ಮೂಲಕ ಪಾಲಕರೋಂದಿಗೆ/ವಿದ್ಯಾರ್ಥಿಗಳೊಂದಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ನಡೆಸುವುದು.

9

ಕೋವಿಡ-19ನ ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳು ತಮ್ಮ ಉತ್ತಮ ಆರೋಗ್ಯ ಕಾಪಾಡಿಕೋಳ್ಳಲು ಅನುಸರಿಸುವ ಮುಂಜಾಗ್ರತಾ ಕ್ರಮಗಳನ್ನು ತಿಳಿಸುವುದು.

10

ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಗ್ರಂಥಗಳನ್ನು ಓದಲು ತಿಳಿಸುವುದು.

11

ಇತರೆ ವ್ಯಕ್ತಿಗಳಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು

12

ಆಗಾಗ ಸಾಬೂನಿನಿಂದ ಕೈ ತೊಳಿದುಕೊಳ್ಳವುದು.

13

ಉಪ್ಪು ಮಿಶ್ರಿತ ನೀರಿನಿಂದ ಗಾರ್ಗಲ್ ಮಾಡುವುವದು

14

ಮನೆಯಲ್ಲಿನ ಿತರೆ ವ್ಯಕ್ತಿಗಳಿಗೆ ಸೂಕ್ತ ತಿಳಿವಳಿಕೆ ನೀಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸುವುದು.

15

ಮನೆಯಿಂದ ಹೊರ ಹೋಗಬಾರದು.

16

ದುನಾಲು ನಿಯಮಿತವಾಗಿ ಬಿಸಿ ನೀರನ್ನು ಕುಡಿಯುವುವದು.

17

ಮಾಧ್ಯಮದ ಮೂಲಕ ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುವದು.

18

ಆರೋಗ್ಯದ ಜೊತೆ ಅಭ್ಯಾಸದ ಕಡೆಯೂ ಗಮನ ಹರಿಸುವುದು.

 


Comments

Popular posts from this blog

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI TQ JEWARGI

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI

ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI TQ JEWARGI