ಶಿಕ್ಷಕರು ಮನೆಯಿಂದಲೇ ಕೆಲಸದಡಿಯಲ್ಲಿ ನಿರ್ವಹಿಸಿದ ಕಾರ್ಯಗಳ ವಿವರ GHS VASTARI TQ JEWARGI
ಶಿಕ್ಷಕರ ಹೆಸರು: SHANTESH ಮೊಬೈಲ್ ಸಂಖ್ಯೆ: 9972781300 ಅಸೈನಮೆಂಟ್ (ನಿಯೋಜಿತ ಕಾರ್ಯ)---09 ಮನೆಯಿಂದಲೇ ಕೆಲಸದಡಿಯಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಕುರಿತು ಲೇಖನ ಪೀಠಿಕೆ: ಕಲಿಕೆ ಎನ್ನುವುದು ನಿಂತ ನೀರಲ್ಲ, ಅದು ನದಿಯಂತೆ.ವಿದ್ಯೆ ಎಬುಂದು ಎಂದುಗೂ ಮುಗುಯದು ಅಧ್ಯಾಯ, ಅದೊಂದು ನಿರಂತರ ಪ್ರಕ್ರಿಯೆ ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ . ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲೂ ಸಹ ಸಾಧ್ಯಾವಿಲ್ಲ . ಹಾಗಾಗಿ “ಒಬ್ಬ ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಗಿರುತ್ತಾನೆ . ” ಈ ಸಂಬಂಧ ಯುನೆಸ್ಕೋದ ಮಾಜಿ ಮಹಾ ನಿ ರ್ದೇಶಕರಾದ ಏರಿನ ಬೊಕೊವಾರವರು,”ಗುಣಾತ್ಮಕ ಶಿಕ್ಷಣಕ್ಕೆ ...